heavyish ಹೆವಿಇಷ್‍
ಗುಣವಾಚಕ

ಸ್ವಲ್ಪ ಹೆಚ್ಚು ಕಡಿಮೆ ಭಾರವಾದ; ಸುಮಾರಾಗಿ ತೂಕವಾಗಿರುವ: a little heavyish with drinking wine ವೈನ್‍ ಕುಡಿದು ಮೈ ತುಸು ಭಾರವಾಗಿದ್ದು I am only heavyish, not ill ನನಗೆ ಸ್ವಲ್ಪ ಆಲಸಿಕೆಯಾಗಿದೆ ಅಷ್ಟೆ, ಕಾಯಿಲೆ ಏನೂ ಇಲ್ಲ.