heavy-handedness ಹೆವಿಹ್ಯಾಂಡಿಡ್‍ನಿಸ್‍
ನಾಮವಾಚಕ
  1. ಒಡ್ಡೊಡ್ಡಾಗಿರುವಿಕೆ; ಒರಟೊರಟಾಗಿರುವಿಕೆ; ನಯನಾಜೂಕಿಲ್ಲದಿರುವಿಕೆ.
  2. ದಮನಕಾರಿತನ; ದಬ್ಬಾಳಿಕೆ.