heavy-handedly ಹೆವಿಹ್ಯಾಂಡಿಡ್‍ಲಿ
ಕ್ರಿಯಾವಿಶೇಷಣ
  1. ಒಡ್ಡೊಡ್ಡಾಗಿ; ಒರಟೊರಟಾಗಿ ; ನಯನಾಜೂಕಿಲ್ಲದೆ.
  2. ದಮನಕಾರಿಯಾಗಿ; ಒತ್ತಾಯದಿಂದ; ದಬ್ಬಾಳಿಕೆಯಿಂದ.