heavy-duty ಹೆವಿಡ್ಯೂಟಿ
ಗುಣವಾಚಕ

ಭಾರಿ – ಸಹಿಷ್ಣು, ತಡೆತದ; ಭಾರಿ ಯಾ ಅತಿಯಾದ ಬಳಕೆಯನ್ನು ಸಹಿಸುವಂತೆ, ತಡೆದುಕೊಳ್ಳುವಂತೆ ಉದ್ದೇಶಿಸಿದ, ನಿರ್ಮಿಸಿದ ಯಾ ರೂಪಿಸಿದ.