heaviness ಹೆವಿನಿಸ್‍
ನಾಮವಾಚಕ
  1. ಭಾರ; ತೂಕ; ವಜನು.
  2. ಭಾರತ್ವ; ಭಾರವಾಗಿರುವಿಕೆ.
  3. ದುಸ್ಸಹನೀಯತೆ; ದುರ್ಭರತೆ; ಶ್ರಮದಾಯಕ ಸ್ಥಿತಿ; ಪ್ರಯಾಸಕರವಾಗಿರುವುದು.
  4. (ಗತಪ್ರಯೋಗ) (ಕೋಪತಾಪ, ಅಸಂತೋಷ, ಮೊದಲಾದವುಗಳ) ವ್ಯಗ್ರತೆ.
  5. (ದೇಹದ ಯಾ ಮನಸ್ಸಿನ ಸ್ಥಿತಿಯ ವಿಷಯದಲ್ಲಿ) ನಿರ್ಜೀವತೆ; ನಿಸ್ತೇಜತೆ; ಸತ್ತ್ವಹೀನತೆ; ನೀರಸತೆ; ಅಲಸತೆ; ಜಡತೆ; ಮಂದತ್ವ: the dryness and heaviness on every page ಪ್ರತಿಪುಟದಲ್ಲೂ ಕಾಣುವ ಶುಷ್ಕತೆ ಹಾಗೂ ನಿಸ್ತೇಜತೆ.
  6. ಖಿನ್ನತೆ; ಮ್ಲಾನತೆ; ವಿಷಣ್ಣತೆ; ನಿರುತ್ಸಾಹ; ಮಂಕುಸ್ಥಿತಿ.
  7. ಬಿರುಸು; ತೀವ್ರತೆ; ಆಘಾತದ ಬಲ ಯಾ ಶಕ್ತಿ.