heaver ಹೀವರ್‍
ನಾಮವಾಚಕ
  1. (ಭಾರವಾದ ವಸ್ತುಗಳನ್ನು) ಎತ್ತುವವನು; ಎತ್ತುಗಾರ.
  2. (ನೌಕಾಯಾನ) (ಲಂಗರು, ಹಗ್ಗ, ಮೊದಲಾದವನ್ನು) ಎತ್ತಿ ಎಸೆಯುವವನು; ಎಸೆಗಾರ.
  3. (ಹಗ್ಗದಿಂದ ಯಾ ಹಗ್ಗವನ್ನು ಮೇಲಕ್ಕೆ) ಸೆಳೆಯುವವನು; ಸೆಳೆಕಾರ.
  4. ಕಲ್ಲಿದ್ದಲ ಸಾಗಾಳು; ಕೆಲ್ಲಿದ್ದಲನ್ನು ಎತ್ತಿ ಸಾಗಿಸುವವನು.