heavenly-minded ಹೆವನ್‍ಲಿಮೈಂಡಿಡ್‍
ಗುಣವಾಚಕ

ಧರ್ಮದೃಷ್ಟಿಯ; ಧಾರ್ಮಿಕ ಬುದ್ಧಿಯ; ಭಗವದ್ಭಕ್ತಿಯುಳ್ಳ; ಪಾರಮಾರ್ಥಿಕ ಬುದ್ಧಿಯ; ಪಾರಲೌಕಿಕ ಮನೋಭಾವದ.