heavenly ಹೆವನ್‍ಲಿ
ಗುಣವಾಚಕ
  1. ದಿವ್ಯ; ದೇವಲೋಕದ; ಸ್ವರ್ಗೀಯ.
  2. ಬಾನಿನ; ಆಕಾಶದ.
  3. (ಆಡುಮಾತು) ಬಹು ಸೊಗಸಾದ; ದಿವ್ಯ; ಅತ್ಯುತ್ತಮ: what heavenly figs! ಎಷ್ಟು ಸೊಗಸಾದ ಅಂಜೂರಗಳು! ಎಂಥ ದಿವ್ಯವಾದ ಅಂಜೂರಗಳು!
  4. ಅತಿಮಾನುಷ; ಅಲೌಕಿಕ; ಸ್ವರ್ಗೀಯ; ದಿವ್ಯ; ಅತಿ ಮಾನವ ಶ್ರೇಷ್ಠತೆಯ.
ಪದಗುಚ್ಛ
  1. the Heavenly City ಸ್ವರ್ಗ; ದೇವನಗರಿ; ದೇವಪುರಿ.
  2. the heavenly Twins ಮಿಥುನ (ರಾಶಿ).