heaven-sent ಹೆವನ್‍ಸೆಂಟ್‍
ಗುಣವಾಚಕ
  1. ಸಕಾಲಿಕ; ಕಾಲೋಚಿತವಾದ; ಸಕಾಲಕ್ಕೆ ಒದಗಿದ.
  2. ದೈವಾಯತ್ತ; ಅದೃಷ್ಟ ಪ್ರಾಪ್ತ.