heatstroke ಹೀಟ್‍ಸ್ಟ್ರೋಕ್‍
ನಾಮವಾಚಕ

ಕಾವುಹೊಡೆತ; ತಾಪಾಘಾತ; ಶಾಖಾಘಾತ; ಉಷ್ಣಾಘಾತ; ತೀವ್ರ ಶಾಖದಿಂದ ದೇಹಕ್ಕೆ ಉಂಟಾಗುವ ಜ್ವರದಂಥ ಸ್ಥಿತಿ, ಆಘಾತ, ಜ್ಞಾನತಪ್ಪಿ ಬೀಳುವುದು ಯಾ ಸಾಯುವುದು.