heating ಹೀಟಿಂಗ್‍
ನಾಮವಾಚಕ
  1. ತಾಪನ; ತಾಪವನ್ನು, ಕಾವನ್ನು – ಕೊಡುವುದು ಯಾ ಉತ್ಪತ್ತಿ ಮಾಡುವುದು.
  2. ತಾಪಕ; ಮುಖ್ಯವಾಗಿ ಕೋಣೆ ಮೊದಲಾದವನ್ನು ಕಾಯಿಸಲು ಬಳಸುವ ಸಾಧನ.