heather ಹೆದರ್‍
ನಾಮವಾಚಕ
  1. ಹೆದರ್‍; ಕ್ಯಾಲುನಾ ವಲ್ಗಾರಿಸ್‍ ಕುಲದ, ಗಂಟೆಯಾಕಾರದ ನೇರಳೆ ಬಣ್ಣದ ಹೂಗಳನ್ನು ಬಿಡುವ, ಒಂದು ನಿತ್ಯ ಹರಿದ್ವರ್ಣದ ಪೊದೆ.
  2. ಮುಖ್ಯವಾಗಿ ಪಾಳುಭೂಮಿ ಯಾ ಬಂಜರುಭೂಮಿಯಲ್ಲಿ ಬೆಳೆಯುವ, ಎರಿಕ ಯಾ ಡಬೋಸಿಯ ಕುಲದ ಯಾವುದೇ ಪೊದೆ, ಹೊದರು.
ನುಡಿಗಟ್ಟು

take to the heather (ಸ್ಕಾಟ್ಲಂಡಿನ ಪ್ರಯೋಗ) ಊರು ಬಿಟ್ಟು ಕಾಡು ಸೇರು; ಕಾನೂನುಬಾಹಿರನಾಗು; ದೇಶಭ್ರಷ್ಟನಾಗು.