heathenize ಹೀದನೈಸ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಕ್ರೈಸ್ತನಾಗಿದ್ದು ಪುನಃ ಹೀದನ್‍ ಆಗುವವನ ವಿಷಯದಲ್ಲಿ) ಹೀದನೀಕರಿಸು; ವಿಧರ್ಮೀಯನನ್ನಾಗಿಸು; ಹೀದನನನ್ನಾಗಿ ಮಾಡು.

ಅಕರ್ಮಕ ಕ್ರಿಯಾಪದ

ಹೀದನ್‍ ಆಗು; ಹೀದನ್‍ ತತ್ತ್ವಗಳಿಗೆ ಹಿಂದಿರುಗು: instead of Judaizing began to heathnize ಯೆಹೂದ್ಯರಾಗುವ ಬದಲು ಹೀದನರಾಗಲು ಪ್ರಾರಂಭಿಸಿದರು.