heater ಹೀಟರ್‍
ನಾಮವಾಚಕ
  1. ಹೀಟರು:
    1. ತಾಪಕ; ನೀರು ಮೊದಲಾದವನ್ನು ಕಾಯಿಸುವ, ಬಿಸಿ ಮಾಡುವ ವ್ಯಕ್ತಿ, ವಸ್ತು, ಯಾ ಸಲಕರಣೆ: water heater ಜಲತಾಪಕ.
    2. (ಇಲೆಕ್ಟ್ರಾನಿಕ್ಸ್‍) ತಾಪಕ; ನಿರ್ವಾತ ನಾಳದಲ್ಲಿ ಕ್ಯಾಥೋಡನ್ನು ಕಾಯಿಸಲು ಬೇಕಾದ ವಿದ್ಯುತ್ಪ್ರವಾಹವನ್ನು ಒದಗಿಸುವ ತಂತಿ.
    3. ಒಲೆ; ಅಗ್ಗಿಷ್ಟಿಕೆ.
  2. (ಅಶಿಷ್ಟ) ಪಿಸ್ತೂಲು; ಬಂದೂಕ.