heated ಹೇಟಿಡ್‍
ಗುಣವಾಚಕ
  1. ಕಾಯ್ದ; ಬಿಸಿಯಾದ.
  2. (ವ್ಯಕ್ತಿ, ಚರ್ಚೆ, ಮೊದಲಾದವುಗಳ ವಿಷಯದಲ್ಲಿ) ಕೆರಳಿದ; ಸಿಟ್ಟೆಬ್ಬಿಸಿದ; ಕೋಪ ಕೆರಳಿಸಿದ; ಬಿರುಸಾದ; ಉದ್ವೇಗಗೊಂಡ; ಉಗ್ರ: a heated discussion ಉದ್ವೇಗದ ಚರ್ಚೆ; ಬಿರುಸಾದ ಚರ್ಚೆ; ಉಗ್ರ ವಾಗ್ವಾದ.