heat-spot ಹೀಟ್‍ ಸ್ಪಾಟ್‍
ನಾಮವಾಚಕ
  1. (ಚರ್ಮದ) ಕಂದುಮಚ್ಚೆ.
  2. ಉಷ್ಣಸ್ಥಳ; ಬಿಸಿಜಾಗ; ಚರ್ಮದಲ್ಲಿ ಶಾಖ ತಿಳಿಯಲಾಗುವ ಸ್ಥಳ.