heat-seeking ಹೀಟ್‍ಸೀಕಿಂಗ್‍
ಗುಣವಾಚಕ

(ಕ್ಷಿಪಣಿ ಮೊದಲಾದವುಗಳ ವಿಷಯದಲ್ಲಿ) ತನ್ನ ಲಕ್ಷ್ಯವನ್ನು ತಲುಪಲು ಮಾರ್ಗದರ್ಶನಮಾಡುವ ರಕ್ತಾತೀತ ವಿಸರಣವನ್ನು ಪತ್ತೆಹಚ್ಚಬಲ್ಲ.