heat-exchanger ಹೀಟ್‍ಎಕ್ಸ್‍ಚೇಂಜರ್‍
ನಾಮವಾಚಕ

ಉಷ್ಣ ವಿನಿಮಯಕ; ಒಂದು ಮಾಧ್ಯಮದಿಂದ ಇನ್ನೊಂದಕ್ಕೆ ಉಷ್ಣವನ್ನು ವರ್ಗಾಯಿಸಲು ಬಳಸುವ ಸಾಧನ.