heartthrob ಹಾರ್ಟ್‍ತ್ರಾಬ್‍
ನಾಮವಾಚಕ
  1. ಹೃದಯ ಸ್ಪಂದನ; ಎದೆಯ ಮಿಡಿತ.
  2. (ಆಡುಮಾತು) ಪ್ರೇಮಿ; ಒಬ್ಬನ(ಳ) (ಮುಖ್ಯವಾಗಿ ಅಪಕ್ವವಾದ) ವ್ಯಾಮೋಹಕ್ಕೆ ಕಾರಣವಾದ ವ್ಯಕ್ತಿ.