heartstrings ಹಾರ್ಟ್‍ಸ್ಟ್ರಿಂಗ್ಸ್‍
ನಾಮವಾಚಕ
  1. ಅತ್ಯಂತ ತೀವ್ರವಾದ ಭಾವಗಳು; ಆಳವಾದ ಸಂವೇದನೆಗಳು: play upon one’s heartstrings ಒಬ್ಬನ ಆಳವಾದ ಭಾವನೆಗಳನ್ನು ತಾಗು, ಮುಟ್ಟು.
  2. ಪ್ರೇಮ; ಒಲವು.