heartlessly ಹಾರ್ಟ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ನಿಷ್ಕರುಣೆಯಿಂದ; ನಿರ್ದಯೆಯಿಂದ; ಕ್ರೂರವಾಗಿ; ನಿರ್ದಯಿಯಾಗಿ; ಕ್ರೂರಿಯಾಗಿ.
  2. ನಿರಾಶೆಯಿಂದ; ನಿರುತ್ಸಾಹದಿಂದ.