hearthstone ಹಾರ್ತ್‍ಸ್ಟೋನ್‍
ನಾಮವಾಚಕ
  1. ಒಲೆಯ ಚಪ್ಪಡಿ; ಬೆಂಕಿಗೂಡಿನೊಳಗಿಂದ ಹೊರಕ್ಕೂ ಚಾಚುವಂತೆ ಹಾಸಿದ ಚಪ್ಪಡಿ ಕಲ್ಲು.
  2. ಒಲೆಕಲ್ಲು; ಬೆಂಕಿಗೂಡು ಮೊದಲಾದವನ್ನು ಬಿಳುಪಾಗಿಸಲು ಬಳಸುವ ಒಂದು ಬಗೆಯ ಮೆತುಗಲ್ಲು, ಮಿದುಗಲ್ಲು.
  3. ಒಲೆಪಕ್ಕ; ಬೆಂಕಿಗೂಡು ಪಕ್ಕ.