hearth-money ಹಾರ್ತ್‍ಮನಿ
ನಾಮವಾಚಕ

ಒಲೆತೆರಿಗೆ; ಬೆಂಕಿಗೂಡು ತೆರಿಗೆ; ಇಂಗ್ಲಂಡ್‍ ಮತ್ತು ವೇಲ್ಸ್‍ ಗಳಲ್ಲಿ ಬೆಂಕಿಗೂಡುಗಳ ಮೇಲೆ 17ನೇ ಶತಮಾನದಲ್ಲಿ ಹಾಕುತ್ತಿದ್ದ ಕರ, ತೆರಿಗೆ.