hearted ಹಾರ್ಟಿಡ್‍
ಗುಣವಾಚಕ
  1. ಹೃದಯದ; ಹೃದಯವುಳ್ಳ: hard-hearted ಕಲ್ಲೆದೆಯ; ಪಾಷಾಣ ಹೃದಯದ.
  2. (ಪ್ರಾಚೀನ ಪ್ರಯೋಗ) ಹೃದಯಾರೂಢ; ಹೃದಯದಲ್ಲಿ ನೆಟ್ಟ, ನೆಲೆಸಿದ.