heartburn ಹಾರ್ಟ್‍ಬರ್ನ್‍
ನಾಮವಾಚಕ
  1. ಎದೆಯುರಿ; ಎದೆಯ ತಳಭಾಗದಲ್ಲಿರುವ ಉರಿ.
  2. ಹುಳಿತೇಗು; ಜಠರದಲ್ಲಿ, ಅನೇಕವೇಳೆ ಅನ್ನನಾಳದಲ್ಲಿ ಉಂಟಾಗುವ ಉರಿ ಮತ್ತು ಕೆಲವು ವೇಳೆ ಹುಳಿಯಾದ ದ್ರವ ಬಾಯಿಗೆ ಬರುವುದು.
  3. ಹೊಟ್ಟೆಯುರಿ; ಹೊಟ್ಟೆಕಿಚ್ಚು; ದ್ವೇಷ ಹಗೆತನ; ಮತ್ಸರ; ತೀವ್ರ ಅಸೂಯೆ.