heartbreaking ಹಾರ್ಟ್‍ಬ್ರೇಕಿಂಗ್‍
ಗುಣವಾಚಕ

(ದುಃಖ) ಎದೆಯೊಡೆಯುವ; ಎದೆಬಿರಿಯುವ; ಅತಿ ದುಃಖಕರ; ಹೃದಯ ವಿದ್ರಾವಕ.