heart-whole ಹಾರ್ಟ್‍ಹೋಲ್‍
ಗುಣವಾಚಕ
  1. ಎದೆಗುಂದದ; ಉತ್ಸಾಹ ಕುಗ್ಗದ; ಧೈರ್ಯಗುಂದದ.
  2. ಅನುರಕ್ತನಲ್ಲದ; ಪ್ರೇಮಕ್ಕೆ ಒಳಗಾಗಿರದ.
  3. ಹೃತ್ಪೂರ್ವಕವಾದ; ಪ್ರಾಮಾಣಿಕವಾದ.