heart-warming ಹಾರ್ಟ್‍ವಾರ್ಮಿಂಗ್‍
ನಾಮವಾಚಕ
  1. ಮನಮುಟ್ಟುವ; ಹೃದಯಸ್ಪರ್ಶಿ: a heart-warming experience ಹೃದಯಸ್ಪರ್ಶಿಯಾದ ಅನುಭವ.
  2. ಹೃದ್ಯ; ತೃಪ್ತಿದಾಯಕ; ಪ್ರೋತ್ಸಾಹಕರ: a heart-warming response to his performance ಅವನ ಪ್ರದರ್ಶನಕ್ಕೆ ತೃಪ್ತಿದಾಯಕ ಹಾಗೂ ಪ್ರೋತ್ಸಾಹಕರ ಪ್ರತಿಕ್ರಿಯೆ.