heart-breaker ಹಾರ್ಟ್‍ಬ್ರೇಕರ್‍
ನಾಮವಾಚಕ

ಹೃದಯ ವಿದ್ರಾವಕ(ವಾದದ್ದು); ಎದೆಯೊಡೆಯುವಂತೆ ಮಾಡುವಂಥದ್ದು; ಮಹಾ ದುಃಖವುಂಟು ಮಾಡುವಂಥದು.