heart-block ಹಾರ್ಟ್‍ಬ್ಲಾಕ್‍
ನಾಮವಾಚಕ

ಹೃದಯರೋಧ; ಹೃತ್ಕರ್ಣ ಮತ್ತು ಹೃತ್ಕುಕ್ಷಿಗಳು ಪರಸ್ಪರ ಹೊಂದಾಣಿಕೆಯಿಲ್ಲದೆ, ಸ್ವತಂತ್ರವಾಗಿ ಬಡಿಯುವ (ಅದರ ಪರಿಣಾಮವಾಗಿ ಅನೇಕ ವೇಳೆ ಮಿದುಳಿನಲ್ಲಿ ರಕ್ತಹೀನತೆ ಉಂಟಗುವ) ಒಂದು ಬಗೆಯ ದೋಷ.