hearse ಹರ್ಸ್‍
ನಾಮವಾಚಕ
  1. ಶವಶಕಟ; ಹೆಣದ ಗಾಡಿ, ಬಂಡಿ; ಶ್ಮಶಾನಯಾತ್ರೆಯಲ್ಲಿ ಹೆಣದ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವ ಬಂಡಿ, ವಾಹನ.
  2. (ಪ್ರಾಚೀನ ಪ್ರಯೋಗ) ವರಿಷ್ಠ ವ್ಯಕ್ತಿಯ ಪ್ರೇತವಸ್ತ್ರಕ್ಕೆ ಆಧಾರವಾದ, ಮೇಣದ ಬತ್ತಿಗಳನ್ನೂ ಇತರ ಅಲಂಕರಣಗಳನ್ನೂ ಒಯ್ಯುವಂತೆ ಅಳವಡಿಸಿದ ಚೌಕಟ್ಟು.