hearing-aid ಹಿಅರಿಂಗ್‍ಏಡ್‍
ನಾಮವಾಚಕ

ಶ್ರವಣ ಸಾಧನ; ಕಿವಿಕಹಳೆ; ಚೆನ್ನಾಗಿ ಕೇಳಿಸಲು ನೆರವಾಗುವ, ಕಿವುಡರು ಧರಿಸುವ ಪುಟ್ಟ ಧ್ವನಿವರ್ಧಕ ಸಲಕರಣೆ.