hearing ಹಿಅರಿಂಗ್‍
ನಾಮವಾಚಕ
  1. (ಕಿವಿಯಿಂದ) ಕೇಳುವುದು; ಶ್ರವಣ; ಕೇಳಿಸಿಕೊಳ್ಳುವುದು.
  2. ಆಲಿಸುವುದು; ಕಿವಿಗೊಡುವುದು.
  3. (ಮುಖ್ಯವಾಗಿ ನ್ಯಾಯದರ್ಶಿ ಮಂಡಲಿಯಿಲ್ಲದ) ವಿಚಾರಣೆ.
  4. (ಏನಾದರೂ) ಅಹವಾಲು (ಹೇಳಿಕೊಳ್ಳುವ)ಅವಕಾಶ.
  5. (ಕಿವಿಯಿಂದ) ಕೇಳುವ ಶಕ್ತಿ; ಶ್ರವಣ. ಶಕ್ತಿ.
  6. ಕಿವಿದೂರ; ಶ್ರವಣ ದೂರ; ಕೇಳುವಷ್ಟು ದೂರ: within hearing ಕಿವಿದೂರದಲ್ಲಿ; ಕೇಳಿಸುವಷ್ಟು ದೂರದಲ್ಲಿ in my hearing ನನ್ನ ಕಿವಿಯಲ್ಲಿ ಬೀಳುವಂತೆ; ನನಗೆ ಕೇಳಿಸುವಂತೆ.
ಪದಗುಚ್ಛ
  1. a fair hearing ನಿಷ್ಪಕ್ಷಪಾತವಾದ ವಿಚಾರಣೆ, ಕೇಳುವಿಕೆ.
  2. come to (person’s) hearing ಕಿವಿಯಲ್ಲಿ – ಬೀಳು, ಬಿದ್ದಿರು; ಕೇಳಿ ಗೊತ್ತಾಗು.
  3. give him a fair hearing ಅವನು ಹೇಳುವುದನ್ನೆಲ್ಲ ನಿಷ್ಪಕ್ಷಪಾತವಾಗಿ ಕೇಳು.
  4. hard of hearing ತುಸುಕಿವುಡು; ಕಿವಿಮಂದ; ಕೆಪ್ಪು.
  5. out of hearing ಕೇಳದಷ್ಟು ದೂರದಲ್ಲಿ.