heaping ಹೀಪಿಂಗ್‍
ಗುಣವಾಚಕ
  1. (ಅಮೆರಿಕನ್‍ ಪ್ರಯೋಗ)(ಚಮಚ ಮೊದಲಾದವುಗಳ ವಿಷಯದಲ್ಲಿ) ಗುಡ್ಡೆಯಾಗಿ ತುಂಬಿದ; ಚಮಚ ಮೊದಲಾದವುಗಳ ಹಳ್ಳದ ಮಟ್ಟಕ್ಕಿಂತ ಈರಿ ರಾಶಿಯಾಗಿ ಭರ್ತಿಮಾಡಿದ.
  2. (ರೂಪಕವಾಗಿ) ಏರುತ್ತ ಹೋಗುವ.