heaped ಹೀಪ್ಡ್‍
ಗುಣವಾಚಕ

(ಚಮಚದಲ್ಲಿ ತುಂಬಿದ ವಸ್ತುವಿನ ವಿಷಯದಲ್ಲಿ) ಗೋಪುರವಾಗಿ ತುಂಬಿದ; ಅಂಚಿನಿಂದ ಮೇಲಕ್ಕೆ ತುಂಬಿದ.