healthy ಹೆಲ್ತಿ
ಗುಣವಾಚಕ
( ತರರೂಪ healthier, ತಮರೂಪ healthiest)
  1. ಒಳ್ಳೆಯ ಆರೋಗ್ಯವುಳ್ಳ.
  2. ಆರೋಗ್ಯಕರ; ಒಳ್ಳೆಯ ಆರೋಗ್ಯಕ್ಕೆ ನೆರವಾಘುವ.
  3. ಸಹಾಯಕಾರಿ; ಸಹಾಯಕ; ಅನುಕೂಲಕರ: a heathy respect for experience ಅನುಭವಕ್ಕೆ ಅನುಕೂಲಕರವಾದ ಗೌರವ.