healthfully ಹೆಲ್ತ್‍ಹುಲಿ
ಕ್ರಿಯಾವಿಶೇಷಣ
  1. ಆರೋಗ್ಯದಾಯಕವಾಗಿ; ಆರೋಗ್ಯಕರವಾಗಿ.
  2. (ನೈತಿಕ ಯಾ ಆಧಾತ್ಮಿಕ ಜೀವನಕ್ಕೆ) ಒಳ್ಳೆಯದಾಗಿ; ಹಿತಕರವಾಗಿ.