healthful ಹೆಲ್ತ್‍ಹುಲ್‍
ಗುಣವಾಚಕ
  1. ಆರೋಗ್ಯಕೊಡುವ; ಆರೋಗ್ಯದಾಯಕ; ಆರೋಗ್ಯಕರ.
  2. ಒಳ್ಳೆಯ; ಶ್ರೇಯಸ್ಕರ; ಹಿತಕರ; ನೈತಿಕ ಯಾ ಆಧ್ಯಾತ್ಮಿಕ ಕ್ಷೇಮಕ್ಕೆ ಅನುಕೂಲವಾದ, ಸಹಾಯಕವಾದ.