healer ಹೀಲರ್‍
ನಾಮವಾಚಕ

(ಗುಣಪಡಿಸುವ) ವೈದ್ಯ; ಮದ್ದು ಮಾಡುವವನು: time is a great healer ಕಾಲವು ಮಹಾವೈದ್ಯ; ಕಾಲವು ಎಲ್ಲ ಅನಿಷ್ಟಗಳನ್ನು ನಿವಾರಿಸುವಂಥದು.