heal-all ಹೀಲ್‍ ಆಲ್‍
ನಾಮವಾಚಕ

ಸರ್ವೌಷಧಿ; ಸರ್ವ ರೋಗ – ಹರ, ನಿವಾರಕ, ನಾಶಕ, ನಾಶಿನಿ, ನಿವಾರಿಣಿ:

  1. ಎಲ್ಲ ರೋಗಗಳನ್ನೂ ವಾಸಿ ಮಾಡುವಂಥದ್ದು; ಎಲ್ಲ ರೋಗಗಳಿಗೂ ಮದ್ದು.
  2. ಹಲವು ವೈದ್ಯಕೀಯ ಗಿಡಮೂಲಿಕೆಗಳ ಜನಪ್ರಿಯ ಹೆಸರು.