headword ಹೆಡ್‍ವರ್ಡ್‍
ನಾಮವಾಚಕ
  1. (ನಿಘಂಟು ಯಾ ವಿಶ್ವಕೋಶದಲ್ಲಿ) ತಲೆಪಾದ; ಮುಖ್ಯಶಬ್ದ; ಶಿರೋನಾಮೆಯಾಗಿ ಬಳಸುವ ಮಾತು, ಪದ, ಶಬ್ದ.
  2. (ಭಾಷಾಶಾಸ್ತ್ರ) ಪದಗುಚ್ಛದಲ್ಲಿನ ವಿಶೇಷ್ಯಪದ.