headwater ಹೆಡ್‍ವಾಟರ್‍
ನಾಮವಾಚಕ

(ಏಕವಚನ ಯಾ ಬಹುವಚನದಲ್ಲಿ) (ನದಿಯ) ಮೂಲ ತೊರೆ(ಗಳು); ನದಿಯ ಉಗಮ ಸ್ಥಾನದಿಂದ ಹೊರಡುವ ಉಪನದಿ(ಗಳು), ಕವಲು(ಗಳು).