headstrong ಹೆಡ್‍ಸ್ಟ್ರಾಂಗ್‍
ಗುಣವಾಚಕ

ಹಟಮಾರಿಯಾದ; ಮೊಂಡ; ತಲೆಹೋಕ; ತನ್ನಿಚ್ಛೆ ಬಂದಂತೆ ಹಟಮಾರಿತನದಿಂದ ವರ್ತಿಸುವ.