headstone ಹೆಡ್‍ಸ್ಟೋನ್‍
ನಾಮವಾಚಕ
  1. (ಮುಖ್ಯವಾಗಿ ಕೆತ್ತಿರುವ) ತಲೆಗಲ್ಲು; ಸಮಾಧಿಶಿಲೆ; ಗೋರಿಯ ಕಲ್ಲು.
  2. ಮುಖ್ಯಕಲ್ಲು; ಆಧಾರಶಿಲೆ; ಪ್ರಧಾನಶಿಲೆ; ಆಸ್ತಿಭಾರದಲ್ಲಿ ಮುಖ್ಯವಾದ ಕಲ್ಲು (ರೂಪಕವಾಗಿ ಸಹ).