headstart ಹೆಡ್‍ಸ್ಟಾರ್ಟ್‍
ನಾಮವಾಚಕ

ಮೊದಲ ರಿಯಾಯಿತಿ; ಪ್ರಾರಂಭಾನುಕೂಲ; ಆದ್ಯಾನುಕೂಲ; ಪಂದ್ಯದಲ್ಲಿ ಸ್ವಲ್ಪ ಮುಂದೆ ನಿಲ್ಲಿಸುವುದು, ಮುಂದಾಗಿ ಓಟಕ್ಕೆ ಬಿಡುವುದು ಮೊದಲಾದವುಗಳ ರೂಪದಲ್ಲಿ ಕೊಟ್ಟ ರಿಯಾಯಿತಿ, ಅವಕಾಶ (ರೂಪಕವಾಗಿ ಸಹ).