headship ಹೆಡ್‍ಷಿಪ್‍
ನಾಮವಾಚಕ
  1. ನಾಯಕತ್ವ; ಮುಖಂಡತ್ವ; ಮುಖ್ಯಸ್ಥನ – ಸ್ಥಾನ, ಪದವಿ.
  2. ಪ್ರಾಧಾನ್ಯ; ಮೇಲ್ತನ.