headroom ಹೆಡ್‍ರೂಮ್‍
ನಾಮವಾಚಕ
  1. ತಲೆಜಾಗ; ವಾಹವವು ಸೇತುವೆಯಡಿ ಹೋಗುವಾಗ ವಾಹನದ ತಲೆ(ಟಾಪ್‍)ಗೂ ಸೇತುವೆಯ ತಳಭಾಗಕ್ಕೂ ಇರುವ ಜಾಗ, ಅಂತರ.
  2. ತಲೆಜಾಗ; ವಾಹನದಲ್ಲಿ ಚಾಲಕನ ಯಾ ಪ್ರಯಾಣಿಕನ ತಲೆಯ ಮೇಲೆ ಇರುವ ಸ್ಥಳಾವಕಾಶ.