headquarters ಹೆಡ್‍ಕ್ವಾರ್ಟಸ್‍
ನಾಮವಾಚಕ

(ಏಕವಚನ ಯಾ ಬಹುವಚನವಾಗಿ)

  1. (ವ್ಯಾಪಾರ, ವಾಣಿಜ್ಯ, ಪೊಲೀಸು, ಮೊದಲಾದವರ) ಕೇಂದ್ರ – ಕಾರ್ಯಾಲಯ, ಕಾರ್ಯಾಗಾರ; ಪ್ರಧಾನ ಕಾರ್ಯಸ್ಥಾನ.
  2. (ಸೈನ್ಯ):
    1. ಮುಖ್ಯ ಸೈನ್ಯಾಧಿಪತಿಯ ನಿವಾಸ(ಸ್ಥಾನ).
    2. ಸೇನಾಧಿಪತಿಯ ಕಾರ್ಯಾಲಯ; ಸೈನಿಕ ಕೇಂದ್ರ ಕಾರ್ಯಾಲಯ ಅಧಿಕಾರಿ ವರ್ಗ.