headpiece ಹೆಡ್‍ಪೀಸ್‍
ನಾಮವಾಚಕ
  1. ತಲೆಚಿತ್ರ; (ಪುಸ್ತಕದ ಪುಟ, ಅಧ್ಯಾಯ, ಮೊದಲಾದವುಗಳ) ಮೇಲ್ಗಡೆ ಹಾಕುವ ಅಲಂಕಾರ ಚಿತ್ರ.
  2. ಸೀಸಕ; ಶಿರಸ್ತ್ರಾಣ.
  3. (ಪ್ರಾಚೀನ ಪ್ರಯೋಗ) ಬುದ್ಧಿ; ವಿವೇಕ.
  4. ಮೇಧಾವಿ; ಬುದ್ಧಿವಂತ.
  5. = head-set.