headphone ಹೆಡ್‍ಹೋನ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಹೆಡ್‍ಹೋನ್‍; ತಲೆಹೋನ್‍, ಶಿರಶ್ರವಣಕ; ತಲೆಗೆ ಸಿಕ್ಕಿಸಿಕೊಳ್ಳುವ, ರೇಡಿಯೋವಿನ ಯಾ ದೂರವಾಣಿಯ ಗ್ರಾಹಕ. Figure: headphone